¡Sorpréndeme!

14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡೋ ಸಮಯದಲ್ಲಿ ನಾಗರಾಜನ ದಾಳಿ | Oneindia Kannada

2021-08-26 5,675 Dailymotion

ಮಂಗಳೂರಿನ ಬೆಳ್ತಂಗಡಿಯಲ್ಲಿ,ಮನೆಯ ಸ್ನಾನಗೃಹದ ಒಳಗಡೆ ಅವಿತಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು.ರಕ್ಷಣೆ ವೇಳೆ ಸ್ನೇಕ್ ಅಶೋಕ್‌ ಮೇಲೆ ಕಾಳಿಂಗ ಸರ್ಪ ಎಗರಿಬಂತು.ದಾಳಿ ನಂತರ ಕಾಳಿಂಗವನ್ನು ಹೊರಗಡೆ ತಂದು ಗೋಣಿಚೀಲಕ್ಕೆ ಹಾಕಿ ರಕ್ಷಣೆ ಮಾಡಲಾಯಿತು.

The 14-foot-long King Cobra was caught inside the bathroom of the house in Belthangi, Mangalore.